ಕೆ.ಸಚ್ಚಿದಾನಂದಯ್ಯ
From Wikipedia
ಕೆ.ಸಚ್ಚಿದಾನಂದಯ್ಯ ಇವರು ೧೯೩೦ ಸಪ್ಟಂಬರ ೯ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿ; ತಂದೆ ಪರಮೇಶ್ವರಯ್ಯ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕವನಸಂಕಲನ
- ಚೈತ್ರವನ
- ಕರ್ಮಜೀವಿ
[ಬದಲಾಯಿಸಿ] ಕಾದಂಬರಿ
- ಏಳನೆಯ ಹೆಡೆ
- ಹದಿನೆಂಟರ ನೆಂಟು
[ಬದಲಾಯಿಸಿ] ನಾಟಕ
- ಮೂರು ಗೀತನಾಟಕಗಳು
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಕೊಡವ ನಾನು ಕೊಡಗು ನಾಡು
- ಹಾಲು ಜೇನು
[ಬದಲಾಯಿಸಿ] ವಯಸ್ಕರ ಸಾಹಿತ್ಯ
- ಬಂಗಾರದ ಹೂ
- ಊಟ ಬಲ್ಲವನಿಗೆ ರೋಗವಿಲ್ಲ
[ಬದಲಾಯಿಸಿ] ಸಂಪಾದನೆ
- ಬ್ರಹ್ಮಗಿರಿ
- ರಸಷಷ್ಠಿ