ಕೇಫ
From Wikipedia
ಕೇಫ ಎನ್ನುವ ಲೇಖನಿ ನಾಮದಲ್ಲಿ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದವರು ಎ.ವಿಕೇಶವಮೂರ್ತಿ. ಇವರು ಕನ್ನಡದ ಅಗ್ರಗಣ್ಯ ಹಾಸ್ಯ ಲೇಖಕರಲ್ಲೊಬ್ಬರು. ಶೌರಿ,ಪಾಂಡು ಮುಂತಾದ ಪಾತ್ರಗಳನ್ನು ತಮ್ಮ ಹಾಸ್ಯ ಲೇಖನಗಳಲ್ಲಿ ಸೃಷ್ಟಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದರು. ಶಿವಮೊಗ್ಗದಲ್ಲಿ ಬಹಳ ವರ್ಷಗಳು ನೆಲೆಸಿದ್ದು, ತಮ್ಮ ಬದುಕಿನ ಕೊನೆಯ ದಿನಗಳನ್ನು ಚನ್ನೈ ನಗರದಲ್ಲಿ ಕಳೆದರು.
ಕೊರವಂಜಿ ಹಾಗು ಇತರ ನಿಯತಕಾಲಿಕಗಳಿಗೆ ನಿಯಮಿತವಾಗಿ ಹಾಸ್ಯಲೇಖನಗಳನ್ನು ನೀಡಿದ್ದಾರೆ.