ನಂದಿತ
From Wikipedia
ನಂದಿತ ಎಂದರೆ ಸಂತೃಪ್ತಳು, ಸಮಾಧಾನದಿಂದಿರುವಳು. ನಂದಿಸುವದು ಎಂದರೆ ದೀಪವನ್ನು ಶಾಂತವಾಗಿ ಆರಿಸುವುದು ಎಂಬರ್ಥ ಸಹ ಬರುತ್ತದೆ. ಆದ ಕಾರಣ ನಂದಿತ ಎಂದರೆ ಶಾಂತ ಪ್ರವೃತ್ತಿಯುಳ್ಳವಳು ಎಂಬರ್ಥ.
[ಬದಲಾಯಿಸಿ] ಪೌರಾಣಿಕ ಹಿನ್ನೆಲೆ
ಕಾಮಧೇನುವಿನ ಮಗಳ ಹೆಸರು ನಂದಿತ / ನಂದಿನಿ ಎಂದು.
ವರ್ಗಗಳು: ಧರ್ಮ | ಪುರಾಣ | ಹಿಂದೂ ಧರ್ಮ