Web Analytics Made Easy - Statcounter
Privacy Policy Cookie Policy Terms and Conditions ಲಿನಕ್ಸ್ - Wikipedia

ಲಿನಕ್ಸ್

From Wikipedia

ಟಕ್ಸ್ - ಲಿನಕ್ಸ್ ನ ಮ್ಯಾಸ್ಕಾಟ್
Enlarge
ಟಕ್ಸ್ - ಲಿನಕ್ಸ್ ನ ಮ್ಯಾಸ್ಕಾಟ್

ಲಿನಕ್ಸ್ ಗಣಕಯಂತ್ರಕಾರ್ಯನಿರ್ವಹಣ ಸಾಧನ (Operating System) ಹಾಗೂ ಅದರ ಕರ್ನೆಲ್ (Kernel). ಇದು ಮುಕ್ತ ತಂತ್ರಾಂಶ, ಮುಕ್ತ ಆಕರ ವಿಕಸನೆಯ ಒಂದು ಉತ್ತಮ ಉದಾಹರಣೆ.

ಮೂಲವಾಗಿ ಲಿನಕ್ಸ್ ಎಂದಾಗ ಲಿನಕ್ಸ್ 'ಕರ್ನೆಲ್'ಅನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಅದರೆ ಸಾಮಾನ್ಯವಾಗಿ ಲಿನಕ್ಸ್ 'ಕರ್ನೆಲ್'ಅನ್ನು ಬಳಸಿಕೊಂಡ ಯುನಿಕ್ಸ್ ತರಹದ (ಗ್ನು/ಲಿನಕ್ಸ್ ಎಂದೂ ಶೃತವಾದ) ಆಪರೇಟಿಂಗ್ ಸಿಸ್ಟಮ್ ಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಲಿನಕ್ಸ್ ವಿತರಣೆಗಳು ಮೂಲತಃ ರಚನೆಯ ಜೊತೆಗೆ ಸಾಧಾರಣವಾಗಿ ಹಲವು ವಿಭಿನ್ನ ತಂತ್ರಾಂಶಗಳನ್ನೊಳಗೊಂಡು ಹೊರಬರುತ್ತವೆ. ಫೆಡೊರಾ ಕೋರ್, ಮ್ಯಾಂಡ್ರೇಕ್, ಉಬುಂಟು ಮುಂತಾದವು ಬಹು ಜನಪ್ರಿಯ ಲಿನಕ್ಸ್ ವಿತರಣೆಗಳಲ್ಲಿ ಕೆಲವು.

ಮೂಲತಃ ಇಂಟೆಲ್ 386 ಮೈಕ್ರೊಪ್ರಾಸೆಸರ್ ಗಳಿಗೆ ವಿಕಸಿತಗೊಳಿಸಲಾದ ಲಿನಕ್ಸ್ ಈಗ ಹಲವು ಗಣಕ ವಾಸ್ತುಶಿಲ್ಪಗಳಿಗೆ ಅಧಾರ ನೀಡುತ್ತದೆ. ಸ್ವಕೀಯ ಗಣಕ ಯಂತ್ರಗಳಿಂದ ಹಿಡಿದು ಸೂಪರ್ ಕಂಪ್ಯೂಟರ್ ಗಳವರೆಗೂ (Super Computer = ಅತ್ಯುತ್ಕೃಷ್ಟ ಗಣಕ ಯಂತ್ರ) ಇದರ ಉಪಯೋಗ ಪಡೆಯಬಹುದಾಗಿದೆ. ಇದಲ್ಲದೇ, ಮೊಬೈಲ್ ಫೋನ್ ಗಳು, ಸ್ವಕೀಯ ವೀಡಿಯೋ ರೆಕಾರ್ಡರ್ ಗಳಂತಹ ಎಮ್ಬೆಡ್ಡೆಡ್ (Embedded) ರಚನೆಗಳಲ್ಲೂ ಉಪಯೋಗಿಸಲಾಗುತ್ತಿದೆ.

ಸ್ವಯಂ ಸೇವಕರು, ಉತ್ಸಾಹಿಗಳಿಂದ ಬಹುವಾಗಿ ವಿಕಸಿತಗೊಳಿಸಲ್ಪಟ್ಟ, ಬಳಸಲ್ಪಟ್ಟ ಲಿನಕ್ಸ್, ಕಾಲಕ್ರಮೇಣ ಐಟಿ ದೈತ್ಯರಾದ ಐ.ಬಿ.ಎಮ್, ಹಿವ್ಲೆಟ್ ಪ್ಯಾಕರ್ಡ್ ನಂತಹ ಕಂಪೆನಿಗಳ ಬೆಂಬಲವನ್ನು ಪಡೆದು, ಸರ್ವರ್ ಮಾರುಕಟ್ಟೆಯಲ್ಲಿ ಇತರೆ ಖಾಸಗಿ ಕಂಪೆನಿಗಳ ಒಡೆತನದ ಯುನಿಕ್ಸ್ ಆವೃತ್ತಿಗಳನ್ನು ಹಾಗೂ ಮೈಕ್ರೊಸಾಫ್ಟ್ ವಿಂಡೋಸ್ ತಂತ್ರಾಂಶವನ್ನು ಸದೆಬಡಿಯುತ್ತಿದೆ. ತತ್ವ ಪ್ರತಿಪಾದಕರು, ಹಾಗೂ ಹಲವು ವಿಶ್ಲೇಷಕರು ಈ ಯಶಸ್ಸಿಗೆ 'ಲಿನಕ್ಸ್'ನ ಸ್ವಾತಂತ್ರ್ಯ, ನಿರ್ವಹಣೆಯ ವೆಚ್ಚ, ಭದ್ರತೆ, ಹಾಗೂ ಭರವಸೆಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರಿವಿಡಿ

[ಬದಲಾಯಿಸಿ] ಲಿನಕ್ಸ್ ಇತಿಹಾಸ

೧೯೯೧ಯಲ್ಲಿ ಫಿನ್ಲಂಡ್ನಲ್ಲಿ ಲೈನಸ್ ಟೋರ್ವಾಲ್ಡ್ಸ್ ಎಂಬ ಗಣಕಶಾಸ್ತ್ರ ಛಾತ್ರನು ಹವ್ಯಾಸವಾಗಿ ಲಿನಕ್ಸ್ ಕರ್ನಲ್ ಬರೆಯಲು ಪ್ರಾರಂಭಿಸಿದನು. ತನ್ನ ಗಣಕಯಂತ್ರಲ್ಲಿದ್ದ ಮಿನಿಕ್ಸ್ ಕಾರ್ಯನಿರ್ವಹಣ ಸಾಧನವು(OS) ಮಿತವಾವಿಗಿತ್ತೆಂದೂ ಅದನ್ನು ವಿಸ್ತರಿಸಲೆಂದು ಪ್ರಾರಂಭವಾದ ಹವ್ಯಾಸವು ಆಧುನಿಕ ಆಪರೇಟಿಂಗ್ ಸಿಸ್ಟಮ್ ಗಳಿಗಿಂತ ಬಹುಮುಖ ಸಾಮರ್ಥ್ಯ ಹೊಂದುವುದೆಂದು ಸ್ವತಃ ಲೈನಸ್ ಕೂಡ ಆಲೋಚಿಸಿರಲಿಲ್ಲವಂತೆ.

ಲಿನಕ್ಸ್ ನ ಹೆಚ್ಚಿನ ಬೆಳವಣಿಗೆಗೆ ಅದರ 'ಮುಕ್ತ ತಂತ್ರಾಂಶ' ನೀತಿಯೇ ಕಾರಣವೆಂದು ಸಾಮಾನ್ಯ ಅಭಿಪ್ರಾಯ. ತಾನು ಬರೆದ ತಂತ್ರಾಂಶವನ್ನು ಎಲ್ಲರೂ ಸ್ವತಂತ್ರವಾಗಿ ಉಪಯೋಗಿಸಲಿ, ಹಾಗೂ ಮುಕ್ತವಾಗಿ ಬೆಳೆಸಲೆಂದು ಲೈನಸ್ ತನ್ನ ಆಕರವನ್ನು ಸಪ್ತೆಂಬರ್ ೧೯೯೧ ರಲ್ಲಿ ದೃಶ್ಯ ಅಂತರಜಾಲದಲ್ಲಿ(Internet) ಮುಕ್ತವಾಗಿ ವಿತರಿಸಿದನು . ಕೆಲವೇ ತಿಂಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಹವ್ಯಾಸೀ ಪ್ರೊಗ್ರಾಮರ್ ಗಳು ಅದಕ್ಕೆ ತಮ್ಮ ಜೋಡಣೆಗಳನ್ನು ಸೇರಿಸುತ್ತಾ ಬಂದು ಅದಕ್ಕೆ ಒಂದು ಪರಿಪೂರ್ಣ ರೂಪ ತಂದುಕೊಟ್ಟರು. ಇಂದಿಗೂ ಈ ಪ್ರಗತಿಯು ಸಾಗಿದ್ದು ಪ್ರತಿಯೊಂದು ಕಾರ್ಯಕ್ಕೆ, ಪ್ರತಿಯೊಬ್ಬರ ಅಭಿರುಚಿಗನುಗುಣವಾಗಿ ಹಲವಾರು ರುಚಿಗಳಲ್ಲಿ ದೊರಕಿಸಿಕೊಡುತ್ತಿದೆ. ಕೆಳಗಿನ ಲಿನಕ್ಸ್ ವಿತರಣೆಗಳ ಪಟ್ಟಿಯು ಈ ತತ್ವಕ್ಕೆ ಆಧಾರವಗಿರುತ್ತದೆ.


ಲಿನಕ್ಸ್ನ ಉದಾಹರಣೆ
Enlarge
ಲಿನಕ್ಸ್ನ ಉದಾಹರಣೆ

[ಬದಲಾಯಿಸಿ] ಹಿನ್ನೆಲೆ

೧೯೯೧ಯಲ್ಲಿ ಫಿನ್ಲಂಡ್ನಲ್ಲಿ ಲೈನಸ್ ಟೋರ್ವಲ್ಡ್ಸ್ ಎಂಬ ಗಣಕಶಾಸ್ತ್ರ ಛಾತ್ರನು ಹವ್ಯಾಸವಾಗಿ ಲಿನಕ್ಸ್ ಕರ್ನಲ್ ಬರೆಯಲು ಪ್ರಾರಂಭಿಸಿದನು. ತನ್ನ ಗಣಕಯಂತ್ರಲ್ಲಿದ್ದ ಮಿನಿಕ್ಸ್ ಕಾರ್ಯ ನಿರ್ವಹಣ ಸಾಧನವು(OS) ಮಿತವಾವಿಗಿತ್ತೆಂದೂ ಅದನ್ನು ವಿಸ್ತರಿಸಲೆಂದು ಪ್ರಾರಂಭವಾದ ಹವ್ಯಾಸವು ಆಧುನಿಕ OSಗಳಿಗಿಂತ ಬಹುಮುಖ ಸಾಮರ್ಥ್ಯ ಹೊಂದುವುದೆಂದು ಸ್ವತಹ ಲೈನಸ್ಗೆ ಅನಿಸಿರಲಿಲ್ಲ.

ಲಿನಕ್ಸ್ನ ಹೆಚ್ಚಿನ ಬೆಳವಣಿಗೆಗೆ ಅದರ ಸ್ವತಂತ್ರ ತಂತ್ರಾಂಶವೇ ಕಾರಣವೆಂದು ಹೇಳಬಹುದು. ತಾನು ಮಾಡಿದ್ದನ್ನು ಎಲ್ಲರೂ ಸ್ವತಂತ್ರವಾಗಿ ಉಪಯೋಗಿಸಲಿ, ಹಾಗೂ ಮುಕ್ತವಾಗಿ ಬೆಳೆಸಲೆಂದು ಲೈನಸ್ ತನ್ನ ಚಿಕ್ಕ ಕರ್ನಲ್ ಮತ್ತು ಅಲ್ಪ OS ಅನ್ನು ಸಪ್ತೆಂಬರ್ ೧೯೯೧ ರಲ್ಲಿ ದೃಶ್ಯ ಅಂತರ್ಜಲದಲ್ಲಿ (Internet) ಮುಕ್ತವಾಗಿ ವಿತರಿಸಿದನು . ಕೆಲವು ತಿಂಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಹವ್ಯಾಸೀ ಕ್ರಮವಾದಿಗಳು ಈ ಅಲ್ಪ OSಗೆ ತಮ್ಮ ಜೋಡಣೆಗಳನ್ನು ಹಾಕುತ್ತಾ ಬಂದು ಅದಕ್ಕೆ ಒಂದು ಪರಿಪೂರ್ಣ ರೂಪ ತಂದು ಕೊಟ್ಟರು . ಇಂದಿಗೂ ಈ ಪ್ರಗತಿಯು ವೇಗವಾಗಿ ನಡೆಯುತ್ತಿದ್ದು ಪ್ರತಿಯೊಂದು ಉಪಕರಕ್ಕೆ , ಪ್ರತಿಯೊಬ್ಬರ ಅಭಿರುಚಿಗನುಗುಣವಾಗಿ ಹಲವಾರು ರುಚಿಗಳಲ್ಲಿ ದೊರಕಿಸಿಕೊಡುತ್ತಿದೆ. ಕೆಳಗಿನ ಲಿನಕ್ಸ್ ವಿತರಣೆಗಳ ಪಟ್ಟಿಯು ಈ ತತ್ವಕ್ಕೆ ಆಧಾರವಾಗಿರುತ್ತದೆ.

ಲಿನಕ್ಸ್  ವಿತರಣೆಗಳು
Enlarge
ಲಿನಕ್ಸ್ ವಿತರಣೆಗಳು

[ಬದಲಾಯಿಸಿ] ಲಿನಕ್ಸ್ ವಿತರಣೆಗಳು

ಪ್ರಮುಖ ಲಿನಕ್ಸ್ ವಿತರಣೆಗಳನ್ನು (linux distributions (distros)) ದರ್ಶಿಸುವ ಚಿತ್ರವು ಬಲಕ್ಕಿದೆ. ವಿತರಣೆಗಳು ವಿವಿಧ ಗುಂಪುಗಳಿಂದ ತಯಾರಿಸಲಾಗಿದ್ದು ತಮ್ಮ ತಮ್ಮ ಆಚಾರಣೆಗಳು, ಮತ್ತು ಉಪಯೋಗಗಳಿಂದಾಗಿ ಬಿನ್ನವಾಗಿವೆ .

ಮ್ಯಾಂಡ್ರಿವ (ಮ್ಯಾಂಡ್ರೇಕ್ + ಕನೆಕ್ಟಿವ) ವಸ್ತುಶಃ ಅತಿ ಸುಲಭವಾದ ಹಾಗೂ ಲಿನಕ್ಸ್ ಉಪಯೋಗಿಸುವ ಹೊಸಬರಲ್ಲಿ ಬಹಳ ಜನಪ್ರಿಯವಾದ ವಿತರಣೆ.

ರೆಡ್ ಹ್ಯಾಟ್ ರವರಿಂದ ಪ್ರಾಯೋಜನೆ ಮಾಡಲಾಗಿ ಪ್ರಾರಂಭವಾದ ಫೆಡೊರಾ ಕೋರ್, ಇಂದು ಸರ್ವವ್ಯಾಪಿ ಕಾರ್ಯ ನಿರ್ವಹಣ ಸಾಧನವನ್ನು ತಯಾರಿಸುವ ಧ್ಯೇಯವನ್ನು ಹೊಂದಿದೆ.

ರೆಡ್ ಹ್ಯಾಟ್ ಇತರ ಲಿನಕ್ಸ್ ವಿತರಣೆಗಳಿಗಿಂತ ಅತಿ ಹೆಚ್ಚಾಗಿ ಬಳಕೆಯಲ್ಲಿದೆ.

ಉಬುಂಟು, ಡೆಬಿಯನ್ ಆಧರಿಸಿ ತಯಾರಿಸಲಾದ ಒಂದು ವಿತರಣೆ. ಬಹಳಷ್ಟು ಜನರ ಪ್ರಶಂಸೆಗೆ ಒಳಗಾದ ಇದು, ಸದ್ಯದ ಸ್ಥಿತಿಯಲ್ಲಿ ಕನ್ನಡ ಚೆನ್ನಾಗಿ ಮೂಡಿ ಬರುವ ವಿತರಣೆಗಳಲ್ಲೊಂದು.

  • ಡೆಬಿಯನ್(Debian)

ಡೆಬಿಯನ್ ವಿತರಣೆಯು ಯುನಿಕ್ಸ್ ಮತ್ತು ಮುಕ್ತ ತಂತ್ರಾಂಶಗಳ ಮಾದರಿಯಾಗಿ ಬೆಳೆದು ಬಂದಿದೆ. "ವಿಶ್ವ ವ್ಯಾಪಿ ಕಾರ್ಯ ನಿರ್ವಹಣ ಸಾಧನ" ತತ್ವವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು ಅತಿ ಹೆಚ್ಚಿನ ಉಪಕರಣಗಳಲ್ಲಿ ತಮ್ಮ ನಿರ್ವಹಣ ಸಾಧನವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸುಸೇ ವಿತರಣೆಯುನೊವೆಲ್ ಇನ್ಕ್ ರವರದಾಗಿದ್ದು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ.

ಲಿನ್ಸ್ಪೈರ್ ವಿತರಣೆಯು ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ . ಮನೆಯಲ್ಲಿ ಉಪಯೋಗಿಸಲೆಂದು ಮಾರುಕಟ್ಟೆಮಾಡಲಾಗುತ್ತಿರುವ ಈ ವಿಸ್ತರಣೆಯು ಲಿನಕ್ಸ್ applicationsಗಳ ಸುಲಭ download ಮತ್ತು ಉಪಯುಕ್ತತೆ ಯನ್ನು ದೊರಕಿಸಿಕೊಡುವ ಧ್ಯೇಯವನ್ನು ಹೊಂದಿದೆ.

ಸ್ಲೆಕ್ವೇರ್ ಇತರ ವಿಸ್ತರಣೆಗಳಿಗಿಂತ ಹೆಚ್ಚು ಯುನಿಕ್ಸ್ (UNIX)ಅನ್ನು ಹೋಲುತ್ತದೆ. ಸ್ಲೆಕ್ವೇರ್ ತನ್ನ ವಿಸ್ತರಣೆಯಲ್ಲಿ ಕೇವಲ ಸ್ಥಾಯಿ ಗಳ್ನ್ನುಅಳವಡಿಸುತದೆ.

೨೦೦೧ ರಲ್ಲಿ ನ್ಯೂ ಯೋರ್ಕ್ ಮತ್ತು ಒಟ್ಟಾವ(ಒಂಟರಿಒ)ದಲ್ಲಿ ಪ್ರಾರಂಭವಾದ ಝಾಂದ್ರೊಸ್ ಕಂಪನಿಯು ಕೋರೆಲ್ ಲಿನಕ್ಸ್ ಎಂಬ ಇನ್ನೊಂದು ವಿಸ್ತರಣೆಯನ್ನಾಧಾರಿಸಿದೆ. ವಿನ್ಡೋಸ್ OSಅನ್ನು ಹೋಲು ವ ಈ ವಿಸ್ತರಣೆಯು ಮನೆ ಮತ್ತು ವ್ಯಾಪಾರ ಎಂಬ ಎರಡು ವಿನ್ಯಾಸಗಳಲ್ಲಿ ಮಾರಲಾಗುತ್ತದೆ.

ರೆಡ್ಮನ್ಡ್ ಲಿನಕ್ಸ್ ಕೊರ್ಪ್ ಎಂದು ೨೦೦೦ ದಲ್ಲಿ ಶುರುವಾದ ಲೈಕೋರಿಸ್ ವಿತರಣೆಯು ಸರ್ವರೂ ಸುಲಭವಾಗಿ ಉಪಯೊಗಿಸಲಾಗುವಂತಹ OS ಅನ್ನು ಮಾಡುವ ಧ್ಯೆಯ ಹೊಂದಿತ್ತು . ಇದರ ಲೈಕೋರಿಸ್ ಡೆಸ್ಕ್ಟೊಪ್ ಬಹಳ ಹೆಸರುವಾಸಿಯಾಗಿದೆ. ಲೈಕೋರಿಸ್ ಸಂಸ್ಥೆಯು ಮೆಪಲ್ ವೆಲಿ, ವಾಶಿಂಗ್ಟನ್, ಅಮೆರಿಕದಲ್ಲಿದೆ.

  • ಮೆಪಿಸ್ (MEPIS)

ಮೆಪಿಸ್ ಕೆ.ಡಿ.ಇ ಡೆಸ್ಕ್ಟೊಪ್ ಅನ್ನು ಬಳಸುವ ಲಿನಕ್ಸ್ ವಿತರಣೆ. ಇದೂ ಕೂಡ ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ .

[ಬದಲಾಯಿಸಿ] ಇತರ ತಾಣಗಳು

[ಬದಲಾಯಿಸಿ] ಲಿನಕ್ಸ್ ವಿತರಣೆಗಳು

ರೆಡ್ ಹ್ಯಾಟ್ | ಫೆಡೋರಾ | ಉಬುಂಟು | ಸುಸೇ | ಜೆಂಟೂ | ಮ್ಯಾಂಡ್ರಿವ | ಲಿನ್ಸ್ಪೈರ್ | ಝಾಂದ್ರೊಸ್ | ಲೈಕೋರಿಸ್

ಇತರ ಭಾಷೆಗಳು

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu