ಅನಸೂಯಾ ಸಿದ್ದರಾಮ ಕೆ.
From Wikipedia
ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕನವರಾದ ಅನಸೂಯಾ ಸಿದ್ಧರಾಮ ಅವರು ಕನ್ನಡದ ಹೆಸರಾಂತ ಲೇಖಕಿ. ಸಧ್ಯಕ್ಕೆ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅವರು ಕಳೆದ ಮೂರು ದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಇವರು ಗಂಭೀರ ಹಾಗು ವಿನೋದ ಈ ಎರಡೂ ಬಗೆಯ ಬರವಣಿಗೆಯಲ್ಲಿ ಇವರು ಸಿದ್ಧಹಸ್ತರು.
ಇವರ ಅಗಣಿತ ಲೇಖನಗಳು ತರಂಗ, ತುಷಾರ,ಕರ್ಮವೀರ ಮುಂತಾದ ಕನ್ನಡದ ವಾರ ಮತ್ತು ಮಾಸಿಕ ಪತ್ರಿಕೆಗಳಲ್ಲಿ ಪ್ರಕತಟಗೊಂಡಿವೆ.
ಇವರು ಹೊರತಂದ ಕೃತಿಗಳು ಈ ಕೆಳಗಿನಂತಿವೆ:
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ವಿನೋದ
- ಸ್ವಪ್ನಲೋಕದ ಸ್ವಾರಸ್ಯಗಳು
- ಸುಂದ್ರಿ
[ಬದಲಾಯಿಸಿ] ಕಥಾಸಂಕಲನ
- ತಾನು ಎಂಬ ತೊಡಕು
[ಬದಲಾಯಿಸಿ] ಪುರಸ್ಕಾರ
- " ತಾನು ಎಂಬ ತೊಡಕು" ಕಥಾಸಂಕಲನಕ್ಕೆ ಈ ಪ್ರಶಸ್ತಿಗಳು ದೊರೆತಿವೆ:
• ಹುನಗುಂದ ತಾಲೂಕಿನ ಮೃತ್ಯುಂಜಯ ಸಾರಂಗಮಠ ಪ್ರಶಸ್ತಿ • ಬೆಳಗಾವಿ ಜಿಲ್ಲೆಯ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪ್ರಶಸ್ತಿ • ಕನ್ನಡ ಲೇಖಕಿಯರ ಪರಿಷತ್ತಿನ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು