ಉದಯಕುಮಾರ್
From Wikipedia
"ಕಲಾ ಕೇಸರಿ" ಎಂದು ಪ್ರಸಿದ್ಧರಾದ ಇವರು, ಅನೇಕ ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಾಯಕ ನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ರಾಜಕುಮಾರ್,ಕಲ್ಯಾಣ ಕುಮಾರ್ ಮತ್ತು ಉದಯ ಕುಮಾರ್, ಹೀಗೆ ಕುಮಾರ ತ್ರಯರಿದ್ದ ಕಾಲ, ಕನ್ನಡ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳು ನಿರ್ಮಾಣವಾದವು. ಕನ್ನಡ ಚಿತ್ರರಂಗದ ನಟ ವಿಶ್ವವಿಜೇತ ಇವರ ಮಗ, ಮೊಮ್ಮಗಳು ಜನಪ್ರಿಯ ಕಿರುತೆರೆ ಕಲಾವಿದೆ ಹಂಸವಿಜೇತೆ.