ತಾರ
From Wikipedia
ತಾರಾ ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ,ಮುನ್ನುಡಿ,ಕಾರ್ಮುಗಿಲು,ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
[ಬದಲಾಯಿಸಿ] ತಾರಾಗೆ ಬಂದ ಪ್ರಶಸ್ತಿಗಳು
- ಅತ್ಯುತ್ತಮ ನಟಿ - ರಾಷ್ಟ್ರಪ್ರಶಸ್ತಿ. ಚಿತ್ರ: ಹಸೀನಾ
- ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕರಿಮಲೆಯ ಕಗ್ಗತ್ತಲು
- ಅತ್ಯುತ್ತಮ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ: ಕಾನೂರು ಹೆಗ್ಗಡತಿ
- ಅತ್ಯುತ್ತಮ ಪೋಷಕ ನಟಿ - ಕರ್ನಾಟಕ ರಾಜ್ಯ ಪ್ರಶಸ್ತಿ. ಚಿತ್ರ:ಮುಂಜಾನೆಯ ಮಂಜು
- ಅತ್ಯುತ್ತಮ ಹಾಸ್ಯ ನಟಿ - ಚಿತ್ರ: ನಿನಗಾಗಿ
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕಿಯರು
ಆದಿವಾನಿ ಲಕ್ಷ್ಮಿ ದೇವಿ | ಪ್ರತಿಮಾದೇವಿ | ಪಂಡರೀಬಾಯಿ | ಎಂ.ವಿ.ರಾಜಮ್ಮ | ಸಾಹುಕಾರ್ ಜಾನಕಿ | ಹರಿಣಿ | ಬಿ.ಸರೋಜದೇವಿ | ಲೀಲಾವತಿ | ಸಂಧ್ಯಾ | ಜಯಲಲಿತ | ಕಾಂಚನಾ | ಮೈನಾವತಿ | ಜಯಂತಿ | ಕಲ್ಪನಾ | ಭಾರತಿ | ಆರತಿ | ಚಂದ್ರಕಲ | ಮಂಜುಳ | ಜಯಮಾಲಾ | ಜಯಪ್ರದ | ಶ್ರೀದೇವಿ | ಲಕ್ಷ್ಮಿ | ಗೀತಾ | ಅರುಂಧತಿನಾಗ್ | ಗಾಯತ್ರಿ | ಸುಜಾತ | ಪದ್ಮ ವಾಸಂತಿ | ಸರಿತಾ | ಮಮತಾರಾವ್ | ಸುಮಲತಾ | ಅಂಬಿಕಾ | ಮಹಾಲಕ್ಷ್ಮಿ | ಸುಹಾಸಿನಿ | ಮಾಧವಿ | ಭವ್ಯ | ಜೂಹಿ ಚಾವ್ಲ | ಖುಷ್ಬೂ | ಅಮಲ| ಊರ್ವಶಿ | ಗೀತ | ರೂಪ ದೇವಿ | ವನಿತ ವಾಸು | ರಮ್ಯ ಕೃಷ್ಣ | ಸುಧಾರಾಣಿ | ಆಶಾ ರಾಣಿ | ಮಾಲಾಶ್ರೀ | ವಿನಯಾ ಪ್ರಸಾದ್ | ಚಾರು ಲತ | ಸಿತಾರ | ಸೌಂದರ್ಯ | ತಾರಾ | ಪ್ರೇಮಾ | ಶ್ರುತಿ | ನಿವೇದಿತಾ ಜೈನ್ | ಶಿಲ್ಪಾ | ವಿಜಯಲಕ್ಷ್ಮಿ | ಅನು ಪ್ರಭಾಕರ್ | ಭಾವನ| ಸುಮನ್ ನಗರ್‍ಕರ್ | ಶಿಲ್ಪಾಶೆಟ್ಟಿ | ರಂಭಾ | ಮೀನಾ| ರಕ್ಷಿತ | ರಮ್ಯ | ರಾಧಿಕಾ |ರೇಖಾ(ಕನ್ನಡ) | ಡೈಸಿ ಬೋಪಣ್ಣ | ಅಶಿತ | ಶೋಭಾ | ಜೆನ್ನಿಫರ್ ಕೊತ್ವಾಲ್ | ದೀಪು | ಸಂಜಿತ