ಲಕ್ಷ್ಮಿ (ಚಿತ್ರನಟಿ)
From Wikipedia
ಲಕ್ಷ್ಮಿ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷೆ ತಾರೆ ಎಂದೂ ಕರೆಯಲ್ಪಡುತ್ತಾರೆ.
ಕನ್ನಡ ಚಿತ್ರರಂಗದ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗು ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ವೈ.ವಿ.ರಾವ್ ಅವರ ಮಗಳು ಲಕ್ಷ್ಮಿ.
[ಬದಲಾಯಿಸಿ] ಲಕ್ಷ್ಮಿ ಅಭಿನಯದ ಕೆಲವು ಕನ್ನಡ ಚಿತ್ರಗಳು
- ನಾ ನಿನ್ನ ಮರೆಯಲಾರೆ
- ನಾ ನಿನ್ನ ಬಿಡಲಾರೆ
- ಒಲವು ಗೆಲವು
- ಅಂತ
- ಪಲ್ಲವಿ ಅನುಪಲ್ಲವಿ
- ಅವಳ ಹೆಜ್ಜೆ
- ಹೂವು ಮುಳ್ಳು
- ಪ್ರೀತ್ಸೋದ್ ತಪ್ಪಾ
- ಸೂರ್ಯವಂಶ
[ಬದಲಾಯಿಸಿ] ಲಕ್ಷ್ಮಿ ಅಭಿನಯದ ಕೆಲವು ಹಿಂದಿ ಚಿತ್ರಗಳು
- ಜ್ಯೂಲಿ (೧೯೭೫)
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕಿಯರು
ಆದಿವಾನಿ ಲಕ್ಷ್ಮಿ ದೇವಿ | ಪ್ರತಿಮಾದೇವಿ | ಪಂಡರೀಬಾಯಿ | ಎಂ.ವಿ.ರಾಜಮ್ಮ | ಸಾಹುಕಾರ್ ಜಾನಕಿ | ಹರಿಣಿ | ಬಿ.ಸರೋಜದೇವಿ | ಲೀಲಾವತಿ | ಸಂಧ್ಯಾ | ಜಯಲಲಿತ | ಕಾಂಚನಾ | ಮೈನಾವತಿ | ಜಯಂತಿ | ಕಲ್ಪನಾ | ಭಾರತಿ | ಆರತಿ | ಚಂದ್ರಕಲ | ಮಂಜುಳ | ಜಯಮಾಲಾ | ಜಯಪ್ರದ | ಶ್ರೀದೇವಿ | ಲಕ್ಷ್ಮಿ | ಗೀತಾ | ಅರುಂಧತಿನಾಗ್ | ಗಾಯತ್ರಿ | ಸುಜಾತ | ಪದ್ಮ ವಾಸಂತಿ | ಸರಿತಾ | ಮಮತಾರಾವ್ | ಸುಮಲತಾ | ಅಂಬಿಕಾ | ಮಹಾಲಕ್ಷ್ಮಿ | ಸುಹಾಸಿನಿ | ಮಾಧವಿ | ಭವ್ಯ | ಜೂಹಿ ಚಾವ್ಲ | ಖುಷ್ಬೂ | ಅಮಲ| ಊರ್ವಶಿ | ಗೀತ | ರೂಪ ದೇವಿ | ವನಿತ ವಾಸು | ರಮ್ಯ ಕೃಷ್ಣ | ಸುಧಾರಾಣಿ | ಆಶಾ ರಾಣಿ | ಮಾಲಾಶ್ರೀ | ವಿನಯಾ ಪ್ರಸಾದ್ | ಚಾರು ಲತ | ಸಿತಾರ | ಸೌಂದರ್ಯ | ತಾರಾ | ಪ್ರೇಮಾ | ಶ್ರುತಿ | ನಿವೇದಿತಾ ಜೈನ್ | ಶಿಲ್ಪಾ | ವಿಜಯಲಕ್ಷ್ಮಿ | ಅನು ಪ್ರಭಾಕರ್ | ಭಾವನ| ಸುಮನ್ ನಗರ್‍ಕರ್ | ಶಿಲ್ಪಾಶೆಟ್ಟಿ | ರಂಭಾ | ಮೀನಾ| ರಕ್ಷಿತ | ರಮ್ಯ | ರಾಧಿಕಾ |ರೇಖಾ(ಕನ್ನಡ) | ಡೈಸಿ ಬೋಪಣ್ಣ | ಅಶಿತ | ಶೋಭಾ | ಜೆನ್ನಿಫರ್ ಕೊತ್ವಾಲ್ | ದೀಪು | ಸಂಜಿತ