ದಕ್ಷಿಣ ಕೊರಿಯಾ
From Wikipedia
ಧ್ಯೇಯ: 널리 인간을 이롭게 하라 (Broadly bring benefit to humanity, 弘益人間) [ಸಾಕ್ಷ್ಯಾಧಾರ ಬೇಕಾಗಿದೆ] |
|
ರಾಷ್ಟ್ರಗೀತೆ: ಏಗುಕ್ಗ | |
ರಾಜಧಾನಿ | ಸಿಯೊಲ್ |
ಅತ್ಯಂತ ದೊಡ್ಡ ನಗರ | ಸಿಯೊಲ್ |
ಅಧಿಕೃತ ಭಾಷೆ(ಗಳು) | ಕೊರಿಯನ್ |
ಸರಕಾರ | ಗಣತಂತ್ರ |
- ರಾಷ್ಟ್ರಪತಿ | ರ್ಹೊ ಮೂ-ಹ್ಯುನ್ |
- ಪ್ರಧಾನ ಮಂತ್ರಿ | ಹಾನ್ ಮ್ಯುಂಗ್-ಸೂಕ್ |
ಸ್ಥಾಪನೆ | |
- ಗೊಜೊಸೆಒನ್ | October 3, 2333 BC (legendary) |
- ಗಣತಂತ್ರ ಘೋಷಣೆ | March 1, 1919 (de jure) |
- ಜಪಾನಿನಿಂದ ಸ್ವಾತಂತ್ರ್ಯ | August 15, 1945 |
- ಪ್ರಥಮ ಗಣತಂತ್ರ | August 15, 1948 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 99,646 ಚದುರ ಕಿಮಿ ; (108th) |
38,492 ಚದುರ ಮೈಲಿ | |
- ನೀರು (%) | 0.3% |
ಜನಸಂಖ್ಯೆ | |
- ಜುಲೈ 2006ರ ಅಂದಾಜು | 48,846,823 (25th) |
- ಸಾಂದ್ರತೆ | 480 /ಚದುರ ಕಿಮಿ ; (19th) 1,274 /ಚದುರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005 [೧]ರ ಅಂದಾಜು |
- ಒಟ್ಟು | $994.4 billion (14th) |
- ತಲಾ | $20,590 (33rd) |
ಮಾನವ ಅಭಿವೃದ್ಧಿ ಸೂಚಿಕ (2003) | 0.901 (28th) – high |
ಕರೆನ್ಸಿ | South Korean won (KRW ) |
ಕಾಲಮಾನ | Korea Standard Time (UTC+9) |
Internet TLD | .kr |
ದೂರವಾಣಿ ಕೋಡ್ | +82 |
ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.