ಪುಷ್ಪಕ ವಿಮಾನ
From Wikipedia
ಕಮಲ ಹಾಸನ್ ಅಭಿನಯದ ಕನ್ನಡ ಚಲನಚಿತ್ರ ಪುಷ್ಪಕ ವಿಮಾನ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ
ಹಿಂದೂಧರ್ಮೀಯರ ಪವಿತ್ರ ಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿ ಪುಷ್ಪಕ ವಿಮಾನದ ಪ್ರಸ್ತಾಪ ಬರುತ್ತದೆ. ಇದೊಂದು ವೈಶಿಷ್ಟಪೂರ್ಣವಾದ ವಿಮಾನ. ಇದರ ವಿಶೇಷತೆ ಏನೆಂದರೆ, ಈ ವಿಮಾನದಲ್ಲಿ ಇಷ್ಟೇ ಜನ ಕುಳಿತಿದ್ದರೂ ಮತ್ತೂ ಒಬ್ಬ ವ್ಯಕ್ತಿಗೆ ಸಾಲುವಷ್ಟು ಸ್ಥಳ ಇರುವುದು.
ಹಿಂದೂ ಪುರಾಣಗಳ ಪ್ರಕಾರ - ಈ ವಿಮಾನವನ್ನು ಧನಾಧಿಪತಿಯಾದ ಕುಬೇರ ತನಗಾಗಿ ಸೃಷ್ಟಿಸಿಕೊಂಡಿದ್ದನು. ನಂತರ ಇದನ್ನು ರಾವಣ ಕಳುವು ಮಾಡಿ, ತನ್ನ ರಾಜ್ಯವಾದ ಲಂಕೆಯಲ್ಲಿ ಇಟ್ಟುಕೊಂಡಿರುತ್ತಾನೆ. ಮುಂದೆ ರಾವಣ ಕದ್ದೊಯ್ದಿದ್ದಸೀತೆಯನ್ನು, ರಾಮ, ಬಿಡಿಸಿಕೊಂಡು ಬರುವಾಗ ಇದೇ ಪುಷ್ಪಕ ವಿಮಾನದಲ್ಲಿ ಕುಳಿತು ತನ್ನ ದೇಶವಾದ ಭಾರತಕ್ಕೆ ಹಿಂತಿರುಗಿದನೆಂದು ಹೇಳಲಾಗುತ್ತದೆ.
ಈ ಕಥೆಯಿಂದ ಭಾರತೀಯರಲ್ಲಿ ವಿಮಾನದ ಪರಿಕಲ್ಪನೆ ಬಹಳ ಹಿಂದಿನಿಂದಲೇ ಇತ್ತೆಂದು ತಿಳಿಯಲಾಗಿದೆ.
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |
ವರ್ಗಗಳು: ರಾಮಾಯಣ | ಹಿಂದೂ ಧರ್ಮ | ಧರ್ಮ | ಸಾಹಿತ್ಯ | ಪುರಾಣ | ಇತಿಹಾಸ | ಭಾರತ | ರಾಮಾಯಣದ ಪಾತ್ರಗಳು