Web Analytics Made Easy - Statcounter
Privacy Policy Cookie Policy Terms and Conditions ಮುಖ್ಯ ಪುಟ/draft-aug-2006 - Wikipedia

ಮುಖ್ಯ ಪುಟ/draft-aug-2006

From Wikipedia

ಕನ್ನಡ ವಿಕಿಪೀಡಿಯ ಈಗ ೪,೨೨೩ ಲೇಖನಗಳ ಆಗರ!
ವಿಹರಿಸಿ | ಸಂಪಾದಕರಾಗಿ
ಈ ವಾರದ ಸಹಯೋಗ ಕಾವೇರಿ ನದಿ - ಕರ್ನಾಟಕದ ಜೀವನದಿಯ ಮೇಲಿನ ಲೇಖನವನ್ನು ಎಲ್ಲರೂ ಸೇರಿ ಸಂಸ್ಕರಿಸೋಣ. ಬನ್ನಿ ನೀವೂ ಭಾಗವಹಿಸಿ.  ವೀ··ಸಂ 

ಕನ್ನಡ ವಿಶ್ವಕೋಶ

ಕನ್ನಡ ವಿಶ್ವಕೋಶಕ್ಕೆ ಸುಸ್ವಾಗತ. ಕನ್ನಡ ವಿಶ್ವಕೋಶ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ, ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ಕನ್ನಡ ವಿಶ್ವಕೋಶವನ್ನು ನಡೆಸುವವರು ಇದರ ಸದಸ್ಯರು, ಇದನ್ನೋದುವವರು ಹಾಗೂ ಇದರ ನಿರ್ವಾಹಕರು.

ಪ್ರಸ್ತುತ ಕನ್ನಡ ಆವೃತ್ತಿಯು ಸೆಪ್ಟೆಂಬರ್ ೨೦೦೪ ರಿಂದ ಪ್ರಾರಂಭವಾಗಿದ್ದು, ಸದ್ಯಕ್ಕೆ ೪,೨೨೩ ಲೇಖನಗಳ ಮೇಲೆ ಕೆಲಸ ಸಾಗುತ್ತಿದೆ. ನೀವೂ ಕೂಡ ಭಾಗಿಯಾಗಿ ಈ ಯೋಜನೆಯನ್ನು ಮುನ್ನಡೆಸಲು ಸಹಕರಿಸಿ. ಅನುವಾದಿಸಲು, ಸಂಪಾದಕರಾಗಲು ಉತ್ಸಾಹವಿರುವವರು ಸಮುದಾಯ ಪುಟವನ್ನು ಓದಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಬರೆಯುವುದನ್ನು ಕಲಿಯಲು ಉಪಯೋಗಿಸಿಕೊಳ್ಳಬಹುದು. ವಿಕಿಪೀಡಿಯಾ ಬಗ್ಗೆ ಚರ್ಚೆ ಮಾಡಲು ಅಂಚೆ ಪೆಟ್ಟಿಗೆಯಿದೆ. ಈ ವಿಶ್ವಕೋಶ ಇನ್ನೂ ಹಲವು ಭಾಷೆಗಳಲ್ಲಿ ಲಭ್ಯವಿದೆ.

ಕನ್ನಡ ವಿಕಿಪೀಡಿಯಾ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಅಥವಾ ಪತ್ರಿಕಾ ಪ್ರಕಟಣೆಗಳಿಗೆ ಈ ಪುಟವನ್ನು ನೋಡಿ.

ವಿಶ್ವಕೋಶ

ಸಂಸ್ಕೃತಿ  – ಭಾಷೆಗಳು – ಸಾಹಿತ್ಯ – ಸಾಹಿತಿಗಳು – ಸಂಗೀತ – ಸಂಗೀತಗಾರರು 
ಕ್ರೀಡೆ – ಕ್ರೀಡಾಪಟುಗಳು – ಪ್ರವಾಸೋದ್ಯಮ – ಭೂಗೋಳ – ಕರ್ನಾಟಕದ ಜಿಲ್ಲೆಗಳು  
ಇತಿಹಾಸ – ಐತಿಹಾಸಿಕ ಸ್ಥಳಗಳು – ಪ್ರಪಂಚ ಸಂಸ್ಕೃತಿ ಕ್ಷೇತ್ರಗಳು  
ಜೀವನ – ಗಣಿತ – ವಿಜ್ಞಾನ – ತಂತ್ರಜ್ಞಾನ – ಸಮಾಜ – ಚಿತ್ರರಂಗ 
ಕನ್ನಡ ದಿನಪತ್ರಿಕೆಗಳು – ನೊಬೆಲ್ ಪ್ರಶಸ್ತಿ ಪುರಸ್ಕೃತರು – ಸ್ವಾತಂತ್ರ್ಯ ಹೋರಾಟಗಾರರು – ಸಮಾಜಸೇವಕರು – ಹಬ್ಬಗಳು – ಭಾರತ ರತ್ನ ಪುರಸ್ಕೃತರು – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು  
ಲಿನಕ್ಸ್ ವಿತರಣೆಗಳು  – ಧರ್ಮ 
ಸಂಪಾದಕರಿಗೆ:
ಸಮುದಾಯ ಪುಟಗಳು

ನಿಮಗಿದು ಗೊತ್ತೆ?

ಕನ್ನಡ ವಿಶ್ವಕೋಶದ ಹೊಸ ಲೇಖನಗಳಿಂದ...

ಇತರ ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ

ವಿಶೇಷ ಲೇಖನ
ರಾಮಾಯಣದ ಒಂದು ದೃಶ್ಯ
Enlarge
ರಾಮಾಯಣದ ಒಂದು ದೃಶ್ಯ

ರಾಮಾಯಣ ಹಿಂದೂ ಧರ್ಮಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಎಂಬ ಋಷಿಯಿಂದ ರಚಿಸಲ್ಪಟ್ಟಿದೆ. "ರಾಮಾಯಣ" ಪದವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದ ರಚಿತವಾಗಿದ್ದು, ೭ ಕಾಂಡಗಳಾಗಿ ವಿಭಜಿತವಾಗಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರವನ್ನು ಕುರಿತಾಗಿದೆ.

ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ. ೫ನೇ ಶತಮಾನದಿಂದ ಕ್ರಿ.ಪೂ. ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯ ಕೃತಿಗಳಲ್ಲಿ ಒಂದಾದ ರಾಮಾಯಣವು, ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಪೂರ್ತಿಯಾಯಿತು. ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು (ಶ್ರೀ ರಾಮಾಯಣದರ್ಶನಂ) ಪ್ರಭಾವಗೊಂಡವರಲ್ಲಿ ಪ್ರಮುಖರು.

ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ೮ನೇ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ಆಗ್ನೇಯ ಏಷ್ಯಾದಲ್ಲಿ ಏರ್ಪಟ್ಟಾದಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಇವುಗಳ ಮೂಲಕ ರಾಮಾಯಣ ಇಂದಿನ ಇಂಡೊನೇಷ್ಯಾ, ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ಮುಂದಿನ ಸಂಚಿಕೆಯನ್ನು ಆಯ್ಕೆ ಮಾಡಿ...

ಪ್ರಚಲಿತ

ಸುದ್ದಿಯಲ್ಲಿ...

ಇದನ್ನು ಬದಲಾಯಿಸಿ (ಸುದ್ದಿ ಸೇರಿಸುವ ಮುನ್ನ ಸಹಾಯ:ಸಂಪಾದನೆ FAQ ಓದಿ)

ನಿಮಗೆ ವಿಕಿಪೀಡಿಯಾ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

ವಿಕಿಪೀಡಿಯ ಬಳಗದ ಇತರ ಯೋಜನೆಗಳು:
Meta-Wiki 
ಪ್ರಾಜೆಕ್ಟ್ ಸಂಯೋಜನೆ 
Wikimedia Commons 
ಮೀಡಿಯಾ ಕಣಜ 
Wiktionary 
ಶಬ್ದಕೋಶ 
Wikibooks 
ಪುಸ್ತಕಗಳು 
Wikisource 
ಮುಕ್ತ ಸಾಹಿತ್ಯ 
Wikiquote 
ಉಕ್ತಿಗಳು 
Wikinews
ಸುದ್ದಿ
Wikispecies
ಜೈವಿಕ ಮಾಹಿತಿ

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu